ICC World Cup 2019 : ಶಮಿ ಧಾಳಿಗೆ ಬೆಚ್ಚಿಬಿದ್ದ ಇಂಗ್ಲೆಂಡ್..! | IND vs ENG | Oneindia Kannada

2019-06-30 38

ಸೆಮಿಫೈನಲ್ಸ್‌ ಹಂತಕ್ಕೇರ ಬೇಕಾದರೆ ತನ್ನ ಪಾಲಿನ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಆತಿಥೇಯ ಇಂಗ್ಲೆಂಡ್‌ ತಂಡ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಟೀಮ್‌ ಇಂಡಿಯಾ ವಿರುದ್ಧ ಭಾನುವಾರದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

The hosts, who are under pressure to win the rest of their matches in order to advance to the semifinals, have won the toss and elected to bat on Sunday against Team India.

Videos similaires